ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೇಷ್ಠವೆನ್ನು ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರೇಷ್ಠವೆನ್ನು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಅಥವಾ ಮಾತಿನಲ್ಲಿ ಇನ್ನೊಬ್ಬರ ಯೋಗ್ಯತೆ, ಶಕ್ತಿ ಮೊದಲಾದವುಗಳ ಶ್ರೇಷ್ಠತೆ ಸ್ವೀಕರಿಸುವುದು ಅಥವಾ ಯಾರನ್ನಾದರು ತುಂಬಾ ಯೋಗ್ಯರೆಂದು ಅಥವಾ ಶಕ್ತಿಶಾಲಿಗಳೆಂದು ನಂಬುವುದು

ಉದಾಹರಣೆ : ಸಂಗೀತಕಾರರು ಕಿಶೋರ್ ಕುಮಾರರ ಪ್ರತಿಭೆ ಶ್ರೇಷ್ಠವಾಗಿದೆ ಎಂದು ನಂಬಿದರು.


ಇತರ ಭಾಷೆಗಳಿಗೆ ಅನುವಾದ :

किसी काम या बात में किसी की योग्यता, शक्ति आदि की श्रेष्ठता स्वीकार करना या किसी को अधिक योग्य या शक्तिशाली समझना।

संगीतकारों ने किशोर कुमार की प्रतिभा का लोहा माना।
लोहा मानना