ಅರ್ಥ : ಪ್ರಯತ್ನ, ಶ್ರಮಗಳೊಂದಿಗೆ ಯಾವುದಾದರೊಂದು ಘಟನೆ ಅಥವಾ ಕೆಲಸ ನಡೆಯುವ ರೀತಿ
ಉದಾಹರಣೆ :
ಯಾವುದೇ ಕೆಲಸವನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕು.
ಸಮಾನಾರ್ಥಕ : ಕಷ್ಟಪಟ್ಟು, ಪ್ರಯತ್ನಪೂರ್ವಕವಾಗಿ
ಇತರ ಭಾಷೆಗಳಿಗೆ ಅನುವಾದ :
In a laborious manner.
Their lives were spent in committee making decisions for others to execute on the basis of data laboriously gathered for them.