ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೂರು ವರ್ಷದ ಸಮಯ
ಉದಾಹರಣೆ : ಈ ಶತಮಾನದಲ್ಲಿ ಭಾರತದ ಆರ್ಥಿಕ ಸ್ಥಿತಿಯಲ್ಲಿ ತುಂಬಾ ಸುದಾರಣೆ ಆಗಿದೆ
ಸಮಾನಾರ್ಥಕ : ನೂರು ವರ್ಷ, ಶತಮಾನ
ಇತರ ಭಾಷೆಗಳಿಗೆ ಅನುವಾದ :हिन्दी English
सौ वर्ष का समय।
A period of 100 years.
ಅರ್ಥ : ನೂರು ರನ್ನುಗಳು
ಉದಾಹರಣೆ : ಸಚಿನ್ ಶತಕವನ್ನು ಬಾರಿಸಿದ ಕೂಡಲೇ ಜನರೆಲ್ಲರು ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು.
ಸಮಾನಾರ್ಥಕ : ಸೆಂಚುರಿ
ಇತರ ಭಾಷೆಗಳಿಗೆ ಅನುವಾದ :हिन्दी
सौ रन।
ಸ್ಥಾಪನೆ