ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈಟ್ ಹೌಸ್ ಪದದ ಅರ್ಥ ಮತ್ತು ಉದಾಹರಣೆಗಳು.

ವೈಟ್ ಹೌಸ್   ನಾಮಪದ

ಅರ್ಥ : ಅಮೇರಿಕಾದ ಮುಖ್ಯ ಕಾರ್ಯಕಾರಿ ವಿಭಾಗ

ಉದಾಹರಣೆ : ರಮೇಶನ ಒಬ್ಬ ಸ್ನೇಹಿತ ಅಮೇರಿಕಾದ ವೈಟ್ ಹೌಸ್ ನಲ್ಲಿ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಶ್ವೇತಭವನ


ಇತರ ಭಾಷೆಗಳಿಗೆ ಅನುವಾದ :

अमेरिका का मुख्य कार्यकारी विभाग।

रमेश का एक अमेरीकी दोस्त ह्वाइट हाउस में कार्यरत है।
वाइट हाउस, ह्वाइट हाउस

The chief executive department of the United States government.

exec, white house

ಅರ್ಥ : ಅಮೇರಿಕಾದ ಸರ್ಕಾರಿ ಭವನದಲ್ಲಿ ರಾಷ್ಟ್ರಪತಿಯವರ ನಿವಾಸ ಮತ್ತು ಕಾರ್ಯಾಲಯವಿರುತ್ತದೆ

ಉದಾಹರಣೆ : ಇಂದು ಭಾರತದ ಪ್ರಧಾನಮಂತ್ರಿಯು ವೈಟ್ ಹೌಸ್ ನಲ್ಲಿ ಅಮೆರೀಕಾದ ರಾಷ್ಟ್ರಪತಿಯವರನ್ನು ಭೇಟಿಯಾಗುತ್ತಾರೆ.

ಸಮಾನಾರ್ಥಕ : ಶ್ವೇತ ಭವನ


ಇತರ ಭಾಷೆಗಳಿಗೆ ಅನುವಾದ :

अमेरीका का वह सरकारी भवन जो वहाँ के राष्ट्रपति का कार्यालय एवं निवास है।

आज भारतीय प्रधानमंत्री ह्वाइट हाउस में अमेरीकी राष्ट्रपति से मिलेंगे।
वाइट हाउस, ह्वाइट हाउस

The government building that serves as the residence and office of the President of the United States.

white house