ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಾಹ ಬಂಧ ಪದದ ಅರ್ಥ ಮತ್ತು ಉದಾಹರಣೆಗಳು.

ವಿವಾಹ ಬಂಧ   ನಾಮಪದ

ಅರ್ಥ : ಮದುವೆಯಲ್ಲಿ ವಧೂವರರ ಉಡಿಗೆಗಳ ಅಂಚು ಕೂಡಿಸಿ ಗಂಟು ಹಾಕುವ ಒಂದು ಆಚರಣೆ

ಉದಾಹರಣೆ : ಸತ್ಯನಾರಾಯಣ ವೃತದ ಕತೆ ಕೇಳುವಾಗ ಮನೆಯ ಹಿರಿಯ ದಂಪತಿಗಳಿಗೆ ವಿವಾಹ_ಬಂಧನವನ್ನು ಕಟ್ಟುವ ಆಚರಣೆಯಿದೆ.


ಇತರ ಭಾಷೆಗಳಿಗೆ ಅನುವಾದ :

धार्मिक कृत्य के समय एक रीति जिसमें पति और पत्नी के दुपट्टों को परस्पर बाँध देते हैं।

सत्यनारायण व्रत कथा सुनते समय हजामिन ने यजमान दंपति का गँठबंधन किया।
गँठजोड़, गँठबंधन, गँठबन्धन, गँठिबंधन, गँठिबन्धन, गठजोड़, गठबंधन, गठबन्धन, गठिबंधन, गठिबन्धन, गाँठ बँधाई

The prescribed procedure for conducting religious ceremonies.

ritual