ಅರ್ಥ : ವಿಧವೆಯಿಂದ ಹುಟ್ಟಿದಂತಹ ಅಥವಾ ಜನ್ಮಪಡೆದಂತಹ
ಉದಾಹರಣೆ :
ವಿಧವೆಯಿಂದ ಹುಟ್ಟಿದ ಮಗುವನ್ನು ನಮ್ಮ ಸಮಾಜ ಒಳ್ಳೆಯ ದೃಷ್ಟಿಯಿಂದ ನೋಡುವುದಿಲ್ಲ.
ಸಮಾನಾರ್ಥಕ : ವಿಧವೆಯಿಂದ ಜನ್ಮಪಡೆದ, ವಿಧವೆಯಿಂದ ಜನ್ಮಪಡೆದಂತ, ವಿಧವೆಯಿಂದ ಜನ್ಮಪಡೆದಂತಹ, ವಿಧವೆಯಿಂದ ಹುಟ್ಟಿದ, ವಿಧವೆಯಿಂದ ಹುಟ್ಟಿದಂತಹ
ಇತರ ಭಾಷೆಗಳಿಗೆ ಅನುವಾದ :