ಅರ್ಥ : ಗೆದ್ದು ಬಂದವರನ್ನು ಸ್ವಾಗತಿಸುವಾಗ ಅಥವಾ ಅಂಭಿನಂದನೆಯನ್ನು ತಿಳಿಸುವಾಗ ಅವರಿಗೆ ಮಾಲೆ ಹಾಕುವರು
ಉದಾಹರಣೆ :
ಗೆದ್ದು ಬಂದ ಶಾಸಕರಿಗೆ ಜನರು ವಿಜಯದ ಮಾಲೆಯನ್ನು ಹಾಕುತ್ತಿದ್ದರು.
ಸಮಾನಾರ್ಥಕ : ಜಯಮಾಲೆ, ವಿಜಯದ-ಮಾಲೆ, ವಿಜಯದಮಾಲೆ
ಇತರ ಭಾಷೆಗಳಿಗೆ ಅನುವಾದ :
Jewelry consisting of a cord or chain (often bearing gems) worn about the neck as an ornament (especially by women).
necklace