ಅರ್ಥ : ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಅಡಚನೆ ಮಾಡುವ ವ್ಯಕ್ತಿ
ಉದಾಹರಣೆ :
ನೀವು ಅಡ್ಡಿ ಪಡಿಸಿದರಿಂದ ನಾನು ಈ ಕೆಲಸವನ್ನು ಮಾಡಬೇಕಾಯಿತು.
ಸಮಾನಾರ್ಥಕ : ಅಡಚನೆ ಒಡ್ಡುವುದು, ಅಡ್ಡಿ ಉಂಟುಮಾಡುವುದು, ಅಡ್ಡಿ ಪಡಿಸುವುದು, ತಡೆಯೊಡುವುದು
ಇತರ ಭಾಷೆಗಳಿಗೆ ಅನುವಾದ :
कोई काम आदि करने के लिए बाध्य करनेवाला।
आपकी बाध्यकारी बातों के कारण मुझे यह काम करना पड़ा।