ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಪಾಸ್ಸಾಗು ಪದದ ಅರ್ಥ ಮತ್ತು ಉದಾಹರಣೆಗಳು.

ವಾಪಾಸ್ಸಾಗು   ಕ್ರಿಯಾಪದ

ಅರ್ಥ : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ

ಉದಾಹರಣೆ : ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.

ಸಮಾನಾರ್ಥಕ : ಮರಳು, ಹಿಂತಿರುಗು


ಇತರ ಭಾಷೆಗಳಿಗೆ ಅನುವಾದ :

कहीं जाकर वहाँ से पहले वाले स्थान पर आना या पहले वाले काम आदि पर आना।

पिताजी कल ही दिल्ली से लौटे।
आना, लौटना, वापस आना