ಅರ್ಥ : ಆ ಕಡೆ-ಈ ಕಡೆ ಬರೆದಿರುವ ಅಥವಾ ನೇರವಾಗಿಲ್ಲದ ರೇಖೆ
ಉದಾಹರಣೆ :
ಅವನು ಸ್ಲೇಟ್ ಮೇಲೆ ವಕ್ರ ರೇಖೆಯನ್ನು ಬರೆದನು.
ಸಮಾನಾರ್ಥಕ : ಡೊಂಕು ರೇಖೆ
ಇತರ ಭಾಷೆಗಳಿಗೆ ಅನುವಾದ :
बीच में इधर-उधर झुकी या घूमी हुई रेखा।
उसने स्लेट पर टेढ़ी-मेढ़ी रेखाएँ खींची हैं।