ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕಾಲತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ವಕಾಲತ್ತು   ನಾಮಪದ

ಅರ್ಥ : ಯಾವುದಾದರೂ ಒಂದು ಸಿದ್ದಾಂತ, ಪಕ್ಷ, ತತ್ವ, ಅಥವಾ ಒಬ್ಬರನ್ನು ಅಥವಾ ಒಬ್ಬರ ಪರವಾಗಿ ವಾದಿಸುವವ ಅಥವಾ ಸಮರ್ಥಿಸುವವ

ಉದಾಹರಣೆ : ಅವನು ಬಡವರ ಪರ ವಕಾಲತ್ತು ಮಾಡುತ್ತಿದ್ದಾನೆ.

ಸಮಾನಾರ್ಥಕ : ವಕೀಲಿತನ


ಇತರ ಭಾಷೆಗಳಿಗೆ ಅನುವಾದ :

किसी की ओर से उसके अनुकूल बात करने की क्रिया।

बुश ने एच 1 बी वीजा बढ़ाने की वकालत की।
वकालत

Active support of an idea or cause etc.. Especially the act of pleading or arguing for something.

advocacy, protagonism