ಅರ್ಥ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ
ಉದಾಹರಣೆ :
ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Of or characteristic of race or races or arising from differences among groups.
Racial differences.ಅರ್ಥ : ಕುಲ ಅಥವಾ ವಂಶದಲ್ಲಿ ಹುಟ್ಟಿದ
ಉದಾಹರಣೆ :
ರಾಮನು ರಘುಕುಲೋದ್ಭವನಾಗಿದ್ದನು
ಸಮಾನಾರ್ಥಕ : ಕುಲೋತ್ಪನ್ನ, ಕುಲೋದ್ಭವ, ವಂಶೋದ್ಭವ
ಇತರ ಭಾಷೆಗಳಿಗೆ ಅನುವಾದ :
किसी वंश या कुल में उत्पन्न (यह शब्द केवल संयुक्त रूप में प्रयुक्त होता है)।
राम रघुवंशीय थे।