ಅರ್ಥ : ಬಟ್ಟೆಯ ಪದರಗಳನ್ನು ರಬ್ಬರಿನಿಂದ ಅಂಟಿಸಿ ತಯಾರಿಸಿದ, ಒಂದು ರೀತಿಯ ನೀರಿಳಿಯದ ಬಟ್ಟೆ
ಉದಾಹರಣೆ :
ಮಳೆಯಲ್ಲಿ ನೆನಯದಿರಲು ಅವನು ಮಳೆಯಂಗಿ ದರಿಸಿದನು
ಸಮಾನಾರ್ಥಕ : ಮಳೆಯಂಗಿ
ಇತರ ಭಾಷೆಗಳಿಗೆ ಅನುವಾದ :
एक प्रकार के मोमजामे का कपड़ा जिसे पहन लेने या ओढ़ लेने पर वर्षा से कोई वस्तु,शरीर आदि नहीं भींगती।
वर्षा से बचने के लिए उसने बरसाती ओढ़ लिया।Any fabric impervious to water.
waterproof