ಅರ್ಥ : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ
ಸಮಾನಾರ್ಥಕ : ಅರುಚಿ, ರುಚಿ ಇಲ್ಲದ
ಇತರ ಭಾಷೆಗಳಿಗೆ ಅನುವಾದ :
A prolonged disorder of eating due to loss of appetite.
anorexia