ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜತಮಹೋತ್ಸವ ಪದದ ಅರ್ಥ ಮತ್ತು ಉದಾಹರಣೆಗಳು.

ರಜತಮಹೋತ್ಸವ   ನಾಮಪದ

ಅರ್ಥ : ಯಾವುದಾದರೂ ವ್ಯಕ್ತಿ, ಸಂಸ್ಥೆ ಇತ್ಯಾದಿಗಳು ಜನಿಸಿದ ಅಥವಾ ಆರಂಭವಾದ ದಿನದಿಂದ ಇಪ್ಪತೈದು ವರ್ಷಗಳು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಆಚರಿಸುವ ಉತ್ಸವ

ಉದಾಹರಣೆ : ಇಪ್ಪತೈದನೇ ಡಿಸೆಂಬರ್ ನಂದು ನಮ್ಮ ಶಾಲೆಯ ರಜತಮಹೋತ್ಸವವನ್ನು ಆಚರಿಸುಲಾಗುತ್ತದೆ

ಸಮಾನಾರ್ಥಕ : ರಜತಜಯಂತಿ


ಇತರ ಭಾಷೆಗಳಿಗೆ ಅನುವಾದ :

किसी व्यक्ति, संस्था आदि या किसी महत्वपूर्ण कार्य के जन्म या आरंभ होने के पचीस वर्ष पूरे होने पर मनाई जाने वाली जयंती।

पच्चीस दिसम्बर को हमारे विद्यालय की रजत जयंती मनायी जायेगी।
पचीसवीं जयंती, पचीसवीं जयन्ती, पचीसवीं वर्षगाँठ, पचीसवीं वर्षगांठ, रजत जयंती, रजत जयन्ती, रजत-जयंती, रजत-जयन्ती, रजतजयंती, रजतजयन्ती, सिल्वर जुबली

An anniversary celebrating the passage of 25 years.

silver jubilee