ಅರ್ಥ : ಕೇಡಿನ ಬಾಧೆ ತಟ್ಟದಿರಲು ಧರಿಸುವ ರಕ್ಷೆ
ಉದಾಹರಣೆ :
ಕೆಲವು ಜನರು ರಕ್ಷಾ ತಾಯಿತವನ್ನು ಹಾಕಿಕೊಳ್ಳುವುದರಿಂದ ವಿಪತ್ತಿಯಿಂದ ಪಾರಾಕ ಬಹುದು ಎಂದು ನಂಬುತ್ತಾರೆ.
ಸಮಾನಾರ್ಥಕ : ತಾಯಿತ ರಕ್ಷೆ, ತಾಯಿತ-ರಕ್ಷೆ, ರಕ್ಷಾ-ತಾಯಿತ
ಇತರ ಭಾಷೆಗಳಿಗೆ ಅನುವಾದ :
वह मंत्र,यंत्र आदि जो लिखकर और जन्तर में भरकर विपत्ति आदि से रक्षा के लिए पहना जाता है।
कई लोगों का मानना है कि गंडा तावीज़ पहनकर विपत्तियों से बचा जा सकता है।