ಅರ್ಥ : ರಕ್ತದ ಸಂಚಾರ
ಉದಾಹರಣೆ :
ವ್ಯಾಯಮವನ್ನು ಮಾಡುವುದರಿಂದ ರಕ್ತ-ಪರಿಸಂಚರಣೆ ಸರಿಯಾಗಿ ಆಗುತ್ತದೆ.
ಸಮಾನಾರ್ಥಕ : ರಕ್ತ ಪರಿಸಂಚಾರ, ರಕ್ತ-ಪರಿಸಂಚರಣೆ, ರಕ್ತ-ಪರಿಸಂಚಾರ, ರಕ್ತಪರಿಸಂಚರನೆ, ರಕ್ತಪರಿಸಂಚಾರ
ಇತರ ಭಾಷೆಗಳಿಗೆ ಅನುವಾದ :
रक्त का संचरण।
कसरत से रुधिर-परिसंचरण ठीक से होता है।