ಅರ್ಥ : ಚಿಕಿತ್ಸೆಯ ದೃಷ್ಟಿಯಿಂದ ವರ್ಗೀಕರಿಸಿರುವ ರಕ್ತದ ಗುಂಪು
ಉದಾಹರಣೆ :
ನಿಮ್ಮ ರಕ್ತ ಗುಂಪು ಯಾವ ವರ್ಗಕ್ಕೆ ಸೇರುವುದು?
ಸಮಾನಾರ್ಥಕ : ರಕ್ತ ವರ್ಗ, ರಕ್ತ-ಗುಂಪು, ರಕ್ತ-ವರ್ಗ, ರಕ್ತಗುಂಪು, ರಕ್ತವರ್ಗ
ಇತರ ಭಾಷೆಗಳಿಗೆ ಅನುವಾದ :
चिकित्सा की दृष्टि से वर्गीकृत रक्त के प्रकार।
आपका रक्त वर्ग कौन सा है?Human blood cells (usually just the red blood cells) that have the same antigens.
blood group, blood type