ಅರ್ಥ : ಯುದ್ದದಲ್ಲಿ ಇಚ್ಚೆ ಉಳ್ಳವ ಅಥವಾ ಅಂತಹ ರಾಜ
ಉದಾಹರಣೆ :
ಯುದ್ಧಾಪೇಕ್ಷಿ ರಾಜನು ಅನೇಕ ಸಂಸ್ಥಾನಗಳನ್ನು ಗೆದ್ದು ತನ್ನ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಆಸಕ್ತ.
ಸಮಾನಾರ್ಥಕ : ಯುದ್ಧಾಪೇಕ್ಷಿ, ಯುದ್ಧಾಪೇಕ್ಷಿಯಾದ, ಯುದ್ಧಾಪೇಕ್ಷಿಯಾದಂತ, ಯುದ್ಧಾಪೇಕ್ಷಿಯಾದಂತಹ, ಯುದ್ಧಾಸಕ್ತನಾದ, ಯುದ್ಧಾಸಕ್ತನಾದಂತ, ಯುದ್ಧಾಸಕ್ತನಾದಂತಹ
ಇತರ ಭಾಷೆಗಳಿಗೆ ಅನುವಾದ :
युद्ध की इच्छा करनेवाला।
युद्धेच्छुक राजा ने बिना सोचे-समझे पड़ोसी देश पर आक्रमण कर दिया।