ಅರ್ಥ : ಯಾವುದಾದರೂ ಪದವಿ,ಅಧಿಕಾರ ಇತ್ಯಾದಿಗಳು ಮತ್ತೆ ಪಡೆದುಕೊಳ್ಳುವ ಕ್ರಿಯೆ
ಉದಾಹರಣೆ :
ಅವನು ಯಥಾಸ್ಥಿತಿಗೆ ಮರಳಿ ಬಂದಿದ್ದರಿಂದ ಬಹಳ ಸಂತೋಷವಾಗಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
फिर से अपने पद या स्थान पर नियुक्त किये जाने की क्रिया।
वह अपनी बहाली से बहुत खुश था।The act of restoring someone to a previous position.
We insisted on the reinstatement of the colonel.ಅರ್ಥ : ಹಿಂದೆ ಇದ್ದ ಪರಿಸ್ಥಿತಿಗೆ ಮರಳುವಂತೆ ಮಾಡುವ ಸ್ಥಿತಿ, ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಎರಡೂ ದೇಶದ ನಡುವೆ ವಿಶ್ವಾಸ ಯಥಾಸ್ಥಿತಿಗೆ ಮರಳುವಂತೆ ಉಪಾಯ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
बहाल करने या होने की अवस्था, क्रिया या भाव।
दोनों देशों के बीच विश्वास बहाली के उपाय किए जा रहे हैं।