ಅರ್ಥ : ಮ್ಯಾಸಡೋನಿಯಾಗೆ ಸಂಬಂಧಿಸಿದ ಅಥವಾ ಮ್ಯಾಸಡೋನಿಯಾದ
ಉದಾಹರಣೆ :
ಅವನು ಬಾನುಲಿಯಲ್ಲಿ ಮ್ಯಾಸಡೋನಿಯಾದ ಸಂಗೀತವನ್ನು ಕೇಳುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
मकदूनिया के निवासी, भाषा, संस्कृति आदि से संबंधित या मकदूनिया का।
वह रेडियो पर मकदूनियाई संगीत का आनंद ले रहा है।ಅರ್ಥ : ಮ್ಯಾಸಡೋನಿಯಾದ ಭಾಷೆಗೆ ಸಂಬಂಧಿಸಿದ ಅಥವಾ ಮ್ಯಾಸಡೋನಿಯಾ ಭಾಷೆಯ
ಉದಾಹರಣೆ :
ಪ್ರಾಚೀನ ಮ್ಯಾಸಡೋನಿಯಾದ ಸಾಹಿತ್ಯಕ್ಕೆ ಐತಿಹಾಸಿಕ ಮಹತ್ವವಿದೆ.