ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೌಸ್ ಪದದ ಅರ್ಥ ಮತ್ತು ಉದಾಹರಣೆಗಳು.

ಮೌಸ್   ನಾಮಪದ

ಅರ್ಥ : ಕಂಪ್ಯೂಟರ್ ದೃಶ್ಯಪ್ರದರ್ಶನ ಘಟಕದ ವಿ.ಡಿ.ಯು ಪರದೆಯ ಮೇಲೆ ಕರ್ಸರ್ ಅನ್ನು ನಿಯಂತ್ರಿಸುವ ಹಸ್ತಚಾಲಿತ ಉಪಕರಣ

ಉದಾಹರಣೆ : ಮೌಸ್ ನ್ನು ಸಮತಟ್ಟಾದ ಮತ್ತು ನುಣುಪಾದ ಪ್ಯಾಡಿನ ಮೇಲೆ ಇಟ್ಟು ಬಳಸಬೇಕು. ಮಗು ಆಟವಾಡುತ್ತಾ ಕಂಪ್ಯೂಟರ್ ಮೌಸನ್ನು ಕಿತ್ತು ಹಾಕಿದೆ.


ಇತರ ಭಾಷೆಗಳಿಗೆ ಅನುವಾದ :

संगणक से जुड़ा हुआ वह हस्तचालित उपकरण जिसकी सहायता से संगणक के परदे पर कर्सर चलता है।

माऊस को कड़े, समतल सतह पर रख कर उपयोग में लाया जाता है।
माउस, माऊस, संगणक-मूषक