ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬ ಹೆಂಗಸು ತನ್ನ ಮೊಲೆಯಿಂದ ಶಿಶುವಿಗೆ ನೇರವಾಗಿ ಹಾಲನ್ನು ಕುಡಿಸುವ ಕ್ರಿಯೆ
ಉದಾಹರಣೆ : ಸ್ತನ್ಯಪಾನ ಮಾಡಿದ ಮಕ್ಕಳು ಬಲಶಾಲಿಯಾಗಿ ಇರುತ್ತಾರೆ.
ಸಮಾನಾರ್ಥಕ : ಎದೆ ಹಾಲು, ಸ್ತನ್ಯಪಾನ
ಇತರ ಭಾಷೆಗಳಿಗೆ ಅನುವಾದ :हिन्दी
किसी महिला का अपने स्तनों से शिशु को सीधे दूध पिलाने की क्रिया।
ಅರ್ಥ : ಶಿಶುವು ತನ್ನ ತಾಯಿಯ ಅಥವಾ ಅನ್ಯರ ಹೆಂಗಸಿನ ಮೊಲೆಯನ್ನು ಚೀಪುತ್ತಾ ಹಾಲು ಕುಡಿಯುವ ಕ್ರಿಯೆ
ಉದಾಹರಣೆ : ಸ್ತನ್ಯಪಾನ ಮಾಡುವ ಮೊಗುವು ಸೀಸಿ ಹಾಲನ್ನು ಕುಡಿದ ಮಗುವಿಗಿಂತ ಆರೋಗ್ಯವಾಗಿ ಇರುತ್ತದೆ.
शिशु का अपनी माँ या किसी अन्य महिला के स्तन को चूसकर दूध पीने की क्रिया।
ಸ್ಥಾಪನೆ