ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೈಮೇಲೆ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ಮೈಮೇಲೆ ಬರು   ಕ್ರಿಯಾಪದ

ಅರ್ಥ : ಕೈ-ಕಾಲು ಅಲ್ಲಾಡಿಸುತ್ತ ಮತ್ತು ತಲೆ ತಿರುಗಿಸುತ್ತ ಅಥವಾ ಜೋರಾಗಿ ತಲೆಯನ್ನು ಅಲ್ಲಾಡಿಸುತ್ತ ಭೂತ ಮೈಮೇಲೆ ಬಂದಿರುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಭೂತ ಸಂಚಾರವಾದಾಗ ಮನುಷ್ಯ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಾನೆ.

ಸಮಾನಾರ್ಥಕ : ಭೂತ ಸಂಚಾರವಾಗು


ಇತರ ಭಾಷೆಗಳಿಗೆ ಅನುವಾದ :

हाथ-पैर पटकना और सिर धुनना या जोर से सिर हिलाना जिससे यह समझा जाय कि भूत आ गया है।

झाड़-फूँक के बाद भी वह अभुआता रहा।
अभुआना