ಅರ್ಥ : ಅಜೀರ್ಣವಾದ ಆಹಾರವನ್ನು ಮತ್ತೆ ನುರಿಸುವುದು
ಉದಾಹರಣೆ :
ಹಸು ಒಂದು ಮೆಲುಕು ಹಾಕುವ ಪ್ರಾಣಿ.
ಸಮಾನಾರ್ಥಕ : ಮೆಲುಕು ಹಾಕುವ, ಮೆಲುಕು ಹಾಕುವಂತಹ, ಮೆಲುಕು-ಹಾಕುವಂತ, ಮೆಲುಕು-ಹಾಕುವಂತಹ
ಇತರ ಭಾಷೆಗಳಿಗೆ ಅನುವಾದ :
Related to or characteristic of animals of the suborder Ruminantia or any other animal that chews a cud.
Ruminant mammals.