ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುಸಲ್ಮಾನರಲ್ಲಿ ಯಾರಾದರೂ ಸತ್ತ ಮೇಲೆ ಮೂರನೆಯ ದಿನದಂದು ಹಾಗುವಂತಹ ಕಾರ್ಯ
ಉದಾಹರಣೆ : ಇಂದು ಶೇಖ ರಹೀಮನ ತೀಜಾ ಅಥವಾ ಮೂರನೆಯ ದಿನ.
ಸಮಾನಾರ್ಥಕ : ತೀಜಾ
ಇತರ ಭಾಷೆಗಳಿಗೆ ಅನುವಾದ :हिन्दी
मुसलमानों में किसी के मरने पर तीसरे दिन होनेवाला कृत्य।
ಅರ್ಥ : ಏಣಿಕೆಯಲ್ಲಿ ಮೂರನೆ ಸ್ಥಾನಕ್ಕೆ ಬರುವ ಸಂಖ್ಯೆ
ಉದಾಹರಣೆ : ಪಕ್ಕದ ಮನೆಯವರ ಮಗ ಓಟದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದ.
ಸಮಾನಾರ್ಥಕ : 3ನೇ, ತೃತಿಯ
ಇತರ ಭಾಷೆಗಳಿಗೆ ಅನುವಾದ :हिन्दी English
गणना में तीन के स्थान पर आनेवाला।
Coming next after the second and just before the fourth in position.
ಅರ್ಥ : ಸರಿಸುಮಾರು ಅಥವಾ ಹೆಚ್ಚು ಕಡಿಮೆ ಮೂರು
ಉದಾಹರಣೆ : ಎಲ್ಲಾದರಲ್ಲಿಯೂ ಮೂರನೆಯ ಸದಸ್ಯರೇ ಭಾಗಿಗಳಾದರು.
ಸಮಾನಾರ್ಥಕ : ತೃತೀಯ, ಮೂರನೇಯ
लगभग तीस।
ಸ್ಥಾಪನೆ