ಅರ್ಥ : ಮುಚ್ಚಿಡಲು ಅಥವಾ ಮುಚ್ಚಿಕೊಳ್ಳಲು ಯೋಗ್ಯವಾದಂತಹ
ಉದಾಹರಣೆ :
ಇಂದು ಮುಚ್ಚಿ ಕೊಳ್ಳಬೇಕಾದಂತಹ ಅಂಗಗಳನ್ನು ಪ್ರದರ್ಶನ ಮಾಡುವುದು ಒಂದು ಫ್ಯಾಷನ್ ಆಗಿದೆ.
ಸಮಾನಾರ್ಥಕ : ಮುಚ್ಚಿ ಕೊಳ್ಳಬೇಕಾದ, ಮುಚ್ಚಿ ಕೊಳ್ಳಬೇಕಾದಂತ, ಮುಚ್ಚಿ ಕೊಳ್ಳಬೇಕಾದಂತಹ, ಮುಚ್ಚಿ-ಕೊಳ್ಳಬೇಕಾದ, ಮುಚ್ಚಿ-ಕೊಳ್ಳಬೇಕಾದಂತ, ಮುಚ್ಚಿ-ಕೊಳ್ಳಬೇಕಾದಂತಹ, ಮುಚ್ಚಿಕೊಳ್ಳುವ, ಮುಚ್ಚಿಕೊಳ್ಳುವಂತ, ಮುಚ್ಚಿಕೊಳ್ಳುವಂತಹ, ಮುಚ್ಚಿಡ ಬೇಕಾದ, ಮುಚ್ಚಿಡ ಬೇಕಾದಂತ, ಮುಚ್ಚಿಡ-ಬೇಕಾದ, ಮುಚ್ಚಿಡ-ಬೇಕಾದಂತ, ಮುಚ್ಚಿಡ-ಬೇಕಾದಂತಹ
ಇತರ ಭಾಷೆಗಳಿಗೆ ಅನುವಾದ :