ಅರ್ಥ : ಮುಚ್ಚಲಾದಂತಹ ಅಥವಾ ಅಡಗಿಸಿದಂತಹ
ಉದಾಹರಣೆ :
ಗುಪ್ತವಾಗಿರುವ ದಾರಿದ್ರ್ಯವು ಮನೆಯ ಮೂಲೆ-ಮೂಲೆಗಳಲ್ಲಿ ಇಣಿಕಿ ನೋಡುತ್ತಿವೆ.
ಸಮಾನಾರ್ಥಕ : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಗುಪ್ತವಾಗಿರುವ, ಗುಪ್ತವಾಗಿರುವಂತ, ಗುಪ್ತವಾಗಿರುವಂತಹ, ಮುಚ್ಚಲಾದ, ಮುಚ್ಚಲಾದಂತ
ಇತರ ಭಾಷೆಗಳಿಗೆ ಅನುವಾದ :
Having or as if having a veil or concealing cover.
A veiled dancer.