ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿಡತೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಿಡತೆ   ನಾಮಪದ

ಅರ್ಥ : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು

ಉದಾಹರಣೆ : ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.

ಸಮಾನಾರ್ಥಕ : ಜಿಟ್ಟೆ, ಜೀರುಂಡೆ, ರೆಕ್ಕೆ ಹುಳು


ಇತರ ಭಾಷೆಗಳಿಗೆ ಅನುವಾದ :

एक छोटा बरसाती कीड़ा जो बहुत तेज़ झींझीं शब्द करता है।

सन्नाटे में रह-रहकर झींगुर की आवाज़ सुनाई दे रही थी।
चीरिका, चीरी, चीलिका, चील्लक, झिंझी, झिल्ली, झींगर, झींगुर, तैलांबु, तैलाम्बु, भृंगारिका, वर्षकरी

Leaping insect. Male makes chirping noises by rubbing the forewings together.

cricket

ಅರ್ಥ : ಒಂದು ಪ್ರಕಾರದ ಕಪ್ಪು ಬಣ್ಣದ ಚಿಕ್ಕಾದ ಪತಂಗ

ಉದಾಹರಣೆ : ಹಲ್ಲಿಯು ಮಿಡತೆಯನ್ನು ತಿಂದುಬಿಟ್ಟಿತು.

ಸಮಾನಾರ್ಥಕ : ಜಿಟ್ಟಿ


ಇತರ ಭಾಷೆಗಳಿಗೆ ಅನುವಾದ :

एक प्रकार का छोटा काला फतिंगा।

छिपकली ने टिड्डे को अपना निशाना बनाया।
टिड्डा, पतय

Leaping insect. Male makes chirping noises by rubbing the forewings together.

cricket

ಅರ್ಥ : ಹೆಣ್ಣು ಮಿಡತೆ ಗುಂಪು ಮಾಡಿಕೊಂಡು ಹಾರುವುದು ಮತ್ತು ಬೆಳೆ ಮುಂತಾದವುಗಳನ್ನು ನಾಶ ಮಾಡುವುದು

ಉದಾಹರಣೆ : ನಮ್ಮ ಮನೆಗೆ ಮಿಡತೆ ಹಾರಿ ಬಂದಿತ್ತು.


ಇತರ ಭಾಷೆಗಳಿಗೆ ಅನುವಾದ :

मादा टिड्डा जो दल बनाकर उड़ती हैं और फसलों आदि को चौपट कर देती हैं।

टिड्डियाँ किसानों के शत्रु हैं।
अष्टपद, अष्टपाद, टिट्टिभ, टिड्डी, टीडी, शिरि

Migratory grasshoppers of warm regions having short antennae.

locust