ಅರ್ಥ : ಯೋಜನೆಯೊಂದನ್ನು ರೂಪಿಸಲು ಅಥವಾ ಕಾರ್ಯವಿಧಿಯನ್ನು ನಿರ್ಧರಿಸಲು ಮಾರ್ಗದರ್ಶನ ನೀಡುವ ವಿಸ್ತಾರವಾದ ಯೋಜನೆ ಅಥವಾ ಸ್ಪಷ್ಠಿಕರಣ
ಉದಾಹರಣೆ :
ಬ್ಯಾಂಕ್ ಅಧಿಕಾರಿಗಳು ಹೊಸ ಮಾರ್ಗದರ್ಶಕ ಸೂತ್ರವೊಂದನ್ನು ಕಳುಹಿಸಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
मानक तैयार करने या कार्यविधि निर्धारण में मार्गदर्शन करने वाली विस्तृत योजना या स्पष्टीकरण।
बैंक अधिकारी ने नए दिशा-निर्देश भेजे हैं।