ಅರ್ಥ : ಮಣ್ಣಿನ ಬಣ್ಣದ
ಉದಾಹರಣೆ :
ಪೋಸ್ಟ್ ಮಾಸರ್, ಪೊಲೀಸ್ ಇತ್ಯಾದಿ ಸಮಸ್ತ್ರಗಳು ಖಾಕಿ ಬಣ್ಣದಾಗಿರುತ್ತದೆ.
ಸಮಾನಾರ್ಥಕ : ಖಾಕಿ ಬಣ್ಣ ಮಣ್ಣಿನ ಬಣ್ಣದ
ಇತರ ಭಾಷೆಗಳಿಗೆ ಅನುವಾದ :
Of a yellowish brown color.
khakiಅರ್ಥ : ಯಾವುದಲ್ಲಿ ಮಣ್ಣು ಮಿಶ್ರಣವಾಗಿದೆಯೋ (ನೀರು)
ಉದಾಹರಣೆ :
ಮಳೆಯಗಾಲದಲ್ಲಿ ಈ ಸರೋವರದ ನೀರು ಮಣ್ಣಿನ ಬಣ್ಣದ ನೀರಾಗುತ್ತದೆ.
ಸಮಾನಾರ್ಥಕ : ಮಣ್ಣಿನ ಬಣ್ಣದ, ಮಣ್ಣಿನ ಬಣ್ಣದಂತ, ಮಣ್ಣಿನ ಮಣ್ಣದಂತಹ, ಮಸಕು ಬಣ್ಣದಂತ, ಮಸಕು ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :