ಅರ್ಥ : ಮಲ ಹೊರಗೆ ಹೋಗುವ ಕ್ರಿಯೆ
ಉದಾಹರಣೆ :
ಮಲ ನಿರ್ಗಮನದ ಅವಸ್ಥೆಯ ಅಭಾವದಿಂದಾಗಿ ರೋಗಗಳು ಹೆಚ್ಚಾಗುತ್ತಿದೆ.
ಸಮಾನಾರ್ಥಕ : ಮಲ-ನಿರ್ಗಮನ, ಮಲನಿರ್ಗಮನ, ಹೊರ ಹಾಕುವುದು
ಇತರ ಭಾಷೆಗಳಿಗೆ ಅನುವಾದ :
मल निकालने की क्रिया।
मल-निस्सारण की व्यवस्था के अभाव में रोग पनपते हैं।