ಅರ್ಥ : ಆ ಪ್ರಕ್ರಿಯೆ ಮನಸ್ಸಿಗೆ ಸಂಬಂಧಿಸಿದೆ
ಉದಾಹರಣೆ :
ಮಾನಸಿಕ ಪ್ರಕ್ರಿಯೆ ಮನೋಭಾವ ಅಥವಾ ಮನಸಿಕ ವ್ಯವಸ್ಥೆಯ ಆಧಾರದ ಮೇಲೆ ಆಗುತ್ತದೆ.
ಸಮಾನಾರ್ಥಕ : ಮನಸ್ಸಿನ ಸಂಬಂಧಿ ಕ್ರಿಯೆ, ಮಾನಸಿಕವಾದ ಪ್ರಕ್ರಿಯೆ
ಇತರ ಭಾಷೆಗಳಿಗೆ ಅನುವಾದ :
वह प्रक्रिया जो मन से संबंधित हो।
मानसिक प्रक्रिया मनोभाव या मनोवस्था के आधार पर होती है।