ಅರ್ಥ : ಕಿರಿಬೆರಳು ಹಾಗೂ ನಡು ಬೆರಳಿನ ಮಧ್ಯದ ಬೆರಳು
ಉದಾಹರಣೆ :
ನನ್ನ ಎಡಗೈಯಿಯ ಮಧ್ಯದ ಬೆರಳು ನೋವಾಗುತ್ತಿದೆ.
ಸಮಾನಾರ್ಥಕ : ಮಧ್ಯದ ಬೆರಳು, ಮಧ್ಯದ-ಬೆರಳು, ಮಧ್ಯಮ-ಬೆರಳು
ಇತರ ಭಾಷೆಗಳಿಗೆ ಅನುವಾದ :
कनिष्ठा और मध्यमा के बीच की उँगली।
मेरे दाहिने हाथ की अनामिका में दर्द हो रहा है।