ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
ಉದಾಹರಣೆ : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
ಸಮಾನಾರ್ಥಕ : ಮದುವಣಿಗ, ಮದುವೆ ಗಂಡು, ಮಧುಮಗ, ವರ, ವಿವಾಹ ನಿಶ್ಚಿತ ವರ
ಇತರ ಭಾಷೆಗಳಿಗೆ ಅನುವಾದ :हिन्दी English
जिसके साथ किसी की मँगनी हुई हो।
A man who is engaged to be married.
ಅರ್ಥ : ಅವನ ಮದುವೆ ವೇಗವಾಗಿ ಆಗಬೇಕಾಗಿರುವುದು ಅಥವಾ ಆಗಿಹೋಗಿರುವುದು
ಉದಾಹರಣೆ : ಅಮ್ಮ ತನ್ನ ಮಗನನ್ನು ಮದುಮಗನ ರೂಪದಲ್ಲಿ ನೋಡಿ ತುಂಬಾ ಆನಂದ ಪಟ್ಟಲು.
ಸಮಾನಾರ್ಥಕ : ಮದುಮಗ ವರ, ಮದುವೆಗಂಡು, ಮಧುವಣಿಗ
वह जिसका ब्याह तुरंत होने को हो या हुआ हो।
A man participant in his own marriage ceremony.
ಸ್ಥಾಪನೆ