ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಥನ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಥನ   ನಾಮಪದ

ಅರ್ಥ : ಮೊಸರನ್ನು ಕಡೆಯುವುದಕ್ಕಾಗಿ ಮರ, ಲೋಹ ಮತ್ತು ಪ್ಲಾಸ್ಟೀಕ್ ನಿಂದ ಮಾಡಿರುವಂತಹ ಒಂದು ಪ್ರಕಾರದ ದಂಡಾ ಅಥವಾ ಕೋಲು

ಉದಾಹರಣೆ : ನನ್ನ ತಾಯಿಯು ಕಡೆಗೋಲುನಿಂದ ಮೊಸರನ್ನು ಕಡೆಯುತ್ತಿದ್ದಾಳೆ.

ಸಮಾನಾರ್ಥಕ : ಕಡೆಗೋಲು, ಮಂತು


ಇತರ ಭಾಷೆಗಳಿಗೆ ಅನುವಾದ :

दही मथने के लिए काठ, धातु या प्लास्टिक का बना हुआ एक प्रकार का डंडा।

माँ मथानी से दही मथ रही है।
पिठर, बिलोनी, मंथन, मंथान, मथना, मथनी, मथानी, मथी, मन्थन, मन्थान, रई

ಅರ್ಥ : ಆಳವಾಗಿ ಶೋಧನೆ ಮಾಡುವುದು

ಉದಾಹರಣೆ : ಗೀತ, ವೇದ ಮತ್ತು ಪುರಾಣ ಮುಂತಾದವು ಮಂಥನದಿಂದ ಪ್ರಾಪ್ತವಾದವುಗಳು

ಸಮಾನಾರ್ಥಕ : ಕಡೆಯುವಿಕೆ


ಇತರ ಭಾಷೆಗಳಿಗೆ ಅನುವಾದ :

गहरी छान-बीन।

गीता, वेदों तथा पुराणों के मंथन से प्राप्त सार है।
अवगाहन, मंथन, मन्थन

The work of inquiring into something thoroughly and systematically.

investigating, investigation