ಅರ್ಥ : ಭೂಗೋಳದಲ್ಲಿ ಪೃಥ್ವಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವ ರೇಖೆ
ಉದಾಹರಣೆ :
ಭೂಮಧ್ಯರೇಖೆಯ ಆಸು-ಪಾಸಿನಲ್ಲಿ ಅತ್ಯಧಿಕವಾದ ಉಷ್ಣತೆ ಹೆಚ್ಚಿರುತ್ತದೆ.
ಸಮಾನಾರ್ಥಕ : ಭೂ ಮಧ್ಯಮರೇಖೆ, ಭೂ ಮಧ್ಯರೇಖೆ, ಭೂ-ಮಧ್ಯಮರೇಖೆ, ಭೂಮಧ್ಯಮರೇಖೆ, ಭೂಮಧ್ಯೆರೇಖೆ, ಸಮಭಾಜಕ ರೇಖೆ, ಸಮಭಾಜಕ-ರೇಖೆ, ಸಮಭಾಜದರೇಖೆ
ಇತರ ಭಾಷೆಗಳಿಗೆ ಅನುವಾದ :
भूगोल में पृथ्वी तल का ठीक मध्य सूचित करनेवाली एक कल्पित रेखा जो दोनों ध्रुवों से बराबर दूरी पर पड़ती है।
भूमध्यरेखा के आस-पास सबसे अधिक गरमी पड़ती है।An imaginary line around the Earth forming the great circle that is equidistant from the north and south poles.
The equator is the boundary between the northern and southern hemispheres.