ಅರ್ಥ : ಬೆನ್ನು ಹುರಿಯ ಪ್ರತಿಯೊಂದು ಸಂದಿಯ ಮೂಳೆ
ಉದಾಹರಣೆ :
ಮನುಷ್ಯನಿಗೆ (?) ಕಶೇರುಗಳಿವೆ. ಅಪಘಾತದಲ್ಲಿ ಅವನ ಬೆನ್ನು ಮೂಳೆ ಮುರಿದಿದೆ.
ಸಮಾನಾರ್ಥಕ : ಕಶೇರು, ಬೆನ್ನೆಲುಬು
ಇತರ ಭಾಷೆಗಳಿಗೆ ಅನುವಾದ :
One of the bony segments of the spinal column.
vertebra