ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಗಡಾಯಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಗಡಾಯಿಸಿದ   ಗುಣವಾಚಕ

ಅರ್ಥ : ಹಿಡಿತ ತಪ್ಪಿದ

ಉದಾಹರಣೆ : ಅವನು ಬಿಗಡಾಯಿಸಿದ ಸಂದರ್ಭವನ್ನು ಸರಿಪಡಿಸಲು ಒದ್ದಾಡುತ್ತಿದ್ದಾನೆ.

ಸಮಾನಾರ್ಥಕ : ಬಿಗಡಾಯಿಸಿದಂತ, ಬಿಗಡಾಯಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

जो ऐसी स्थिति में हो जिससे आसानी से छुटकारा न मिल सके।

वह उलझे मामले को सुलझाने की कोशिश कर रहा है।
उलझा

Twisted together in a tangled mass.

Toiled through entangled growths of mesquite.
entangled

ಅರ್ಥ : ಎಲ್ಲೊ ಒಂದು ಕಡೆ ಕಟ್ಟೆ ಪರಿಸ್ಥಿತಿ ಉಂಟಾಗುತ್ತಿರುವುದು

ಉದಾಹರಣೆ : ಪೊಲೀಸರು ಬಿಗಡಾಯಿಸಿದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

जो खराब हो रहा हो।

पुलिस बिगड़ती परिस्थिति को काबू में करने की कोशिश कर रही है।
खराब होता, बिगड़ता