ಅರ್ಥ : ಬಳಕೆಗೆ ಒಳಗಾದ ಯಾವುದೇ ವಸ್ತು ಅಥವಾ ಸಂಗತಿ
ಉದಾಹರಣೆ :
ಅವರು ಈಗಾಗಲೇ ಬಳಸಿದ ಕಾರನ್ನು ಅರ್ಧ ಬೆಲೆಗೆ ಕೊಂಡರು.
ಸಮಾನಾರ್ಥಕ : ಬಳಕೆಗೊಂಡ, ಬಳಕೆಗೊಂಡಂತ, ಬಳಕೆಗೊಂಡಂತಹ, ಬಳಸಿದಂತ, ಬಳಸಿದಂತಹ
ಇತರ ಭಾಷೆಗಳಿಗೆ ಅನುವಾದ :
जो काम में लाया गया हो या जिसका उपयोग किया गया हो।
हलवाई ने मिठाई में प्रयुक्त चीज़ों की सूची बनाई।