ಅರ್ಥ : ಯಾರಿಗೆಯ ಯಾವುದಾದರು ಕೆಲಸ ಮಾಡುವ ಇಷ್ಟವಿದೆಯೋ
ಉದಾಹರಣೆ :
ವಿದ್ಯೆಯನ್ನು ಬಯಸಿದ ವ್ಯಕ್ತಿ ಮುಂದೆ ಬರುತ್ತಾನೆ.
ಸಮಾನಾರ್ಥಕ : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ ಇಚ್ಚಿಸಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
ಉದಾಹರಣೆ :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
ಸಮಾನಾರ್ಥಕ : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದಂತ, ಬಯಸಿದಂತಹ
ಇತರ ಭಾಷೆಗಳಿಗೆ ಅನುವಾದ :