ಅರ್ಥ : ಯಾರು ಬಂದೂಕನ್ನು ಹಿಡಿದಿದ್ದಾರೋ ಅಥವಾ ಯಾರ ಬಳಿ ಬಂದೂಕು ಇದೆಯೋ
ಉದಾಹರಣೆ :
ಒಬ್ಬ ಬಂದೂಕುದಾರಿಯು ಸಿಪಾಯಿಯ ಮೇಲೆ ಗುಂಡು ಹಾರಿಸಿದನು.
ಇತರ ಭಾಷೆಗಳಿಗೆ ಅನುವಾದ :
वह जिसने बंदूक धारण किया हुआ या जो बंदूक लिए हुए हो।
एक बंदूकधारी ने सिपाही पर गोली दाग़ दी।ಅರ್ಥ : ಯಾರು ಬಂದೂಕನ್ನು ಹಿಡಿದಿದ್ದಾರೋ ಅಥವಾ ಯಾರ ಬಳಿ ಬಂದೂಕು ಇದೆಯೋ
ಉದಾಹರಣೆ :
ಬಂದೂಕುದಾರಿಗಳಾದ ಸಿಪಾಯಿಗಳನ್ನು ನೋಡಿ ಹಳ್ಳಿಯವರು ಭಯಬೀತರಾದರು.
ಇತರ ಭಾಷೆಗಳಿಗೆ ಅನುವಾದ :
जिसने बंदूक धारण किया हुआ या जो बंदूक लिए हुए हो।
बंदूकधारी सिपाहियों को देख गाँववाले भयभीत हो गए।