ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಿರಂಗಿರಥ ಪದದ ಅರ್ಥ ಮತ್ತು ಉದಾಹರಣೆಗಳು.

ಫಿರಂಗಿರಥ   ನಾಮಪದ

ಅರ್ಥ : ಲೋಹದಿಂದ ಮಾಡಿದ ಒಂದು ಪ್ರಕಾರದ ಯುದ್ಧ ಕವಚದ ಗಾಡಿ ಇದರಲ್ಲಿ ಫಿರಂಗಿಗಳನ್ನು ಇಡುತ್ತಾರೆ

ಉದಾಹರಣೆ : ಈ ಫಿರಂಗಿರಥ ತಗ್ಗು-ದಿನ್ನೆಗಳುಳ್ಳ ಭೂಮಿ ಮತ್ತು ನೀರಿನಲ್ಲಿ ಕೂಡ ಚಲಿಸುತ್ತದೆ.

ಸಮಾನಾರ್ಥಕ : ಆಯುಧಸಜ್ಜಿತ ಟ್ಯಾಂಕು


ಇತರ ಭಾಷೆಗಳಿಗೆ ಅನುವಾದ :

लोहे की एक प्रकार की बख्तरबंद गाड़ी जिस पर तोपें चढ़ी रहती हैं।

यह टैंक ऊबड़-खाबड़ जमीन और पानी में भी चल सकता है।
टैंक

An enclosed armored military vehicle. Has a cannon and moves on caterpillar treads.

armored combat vehicle, armoured combat vehicle, army tank, tank