ಅರ್ಥ : ಮೈಯಲ್ಲಿ ಭೂತ-ಪ್ರೇತ ಸೇರಿಕೊಂಡಾಗ ಶರೀರಕ್ಕಾಗುವ ಹಾನಿಕಷ್ಟ
ಉದಾಹರಣೆ :
ಪ್ರೇತಗಳ ಭಾದೆಯನ್ನು ದೂರ ಮಾಡಲು ಮಾಂತ್ರಿಕನನ್ನು ಕರೆತಂದರು.
ಸಮಾನಾರ್ಥಕ : ಪ್ರೇತ ಭಾದೆ, ಪ್ರೇತಭಾದೆ, ಭಾದೆ
ಇತರ ಭಾಷೆಗಳಿಗೆ ಅನುವಾದ :
भूत-प्रेत आदि के कारण होने वाला शारीरिक कष्ट।
प्रेतबाधा दूर करने के लिए ओझाजी को बुलाया गया।