ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಕೃತಿಕ ಚಿಕಿತ್ಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಚಿಕಿತ್ಸೆಯನ್ನು ಮಾಡುವ ಒಂದು ವಿಧಾನಮಾದರಿ ಔಷಧಿ, ಗುಳಿಗೆ ಮೊದಲಾದವುಗಳನ್ನು ಬಿಟ್ಟು ಕೇವಲ ಪ್ರಾಕೃತಿಕವಾದ ಉಪಯೋಗಗಳನ್ನು ಬಳಸಿಕೊಳ್ಳಲಾಗುತ್ತದೆ

ಉದಾಹರಣೆ : ಉಪವಾಸ, ಸೂರ್ಯ ಸ್ನಾನ ಮೊದಲಾದವು ಪ್ರಾಕೃತಿಕವಾದ ಚಿಕಿತ್ಸೆಗೆ ಒಳಗೊಂಡಿರುತ್ತವೆ.

ಸಮಾನಾರ್ಥಕ : ನಿಸರ್ಗದ ಚಿಕಿತ್ಸೆ, ನೈಸರ್ಗಿಕವಾದ ಚಿಕಿತ್ಸೆ, ನೈಸರ್ಗಿಕವಾದ ವೈದ್ಯ, ಪ್ರಾಕೃತಿಕ ವೈದ್ಯ


ಇತರ ಭಾಷೆಗಳಿಗೆ ಅನುವಾದ :

चिकित्सा करने का एक ढंग जिसमें दवाओं आदि को छोड़कर केवल प्राकृतिक उपायों से काम लिया जाता है।

उपवास, आतप स्नान आदि प्राकृतिक चिकित्सा के अंतर्गत आते हैं।
नैसर्गिक चिकित्सा, प्राकृतिक चिकित्सा

A method of treating disease using food and exercise and heat to assist the natural healing process.

naturopathy