ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸ್ವತಸ್ಸಿದ್ಧವಲ್ಲದಿರುವ, ಆದರೆ ಅಂಗೀಕೃತ ಸತ್ಯಾಂಶಗಳಿಂದ ಪ್ರಾರಂಭಿಸಿ ನಿಗಮನ ವಿಧಾನದಿಂದ ತಥ್ಯತೆಯನ್ನು ಸಾಧಿಸ ಬಹುದಾದ
ಉದಾಹರಣೆ : ಗಣಿತದ ಅಧ್ಯಾಪಕರು ಪ್ರಮೇಯದ ಸೂತ್ರವನ್ನು ಹೇಳುತ್ತಿದ್ದಾರೆ.
ಸಮಾನಾರ್ಥಕ : ಪ್ರಮೇಯದ
ಇತರ ಭಾಷೆಗಳಿಗೆ ಅನುವಾದ :हिन्दी
जो सिद्ध करने को हो।
ಅರ್ಥ : ಸ್ವತಸ್ಸಿದ್ಧವಲ್ಲದಿರುವ, ಆದರೆ ಸಾಧಿಸಲ್ಪಡಲು ಗುರಿಯಾಗುವಂತಹ
ಉದಾಹರಣೆ : ಈ ಪ್ರಮೇಯ ಉಕ್ತಿಯನ್ನು ಇನ್ನೂ ಸಾಧಿಸಿ ತೋರಿಸಬೇಕಾಗಿದೆ.
जो प्रमाण का विषय हो सके।
ಸ್ಥಾಪನೆ