ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಪರಿಣಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಪರಿಣಾಮ   ನಾಮಪದ

ಅರ್ಥ : ಯಾವುದೇ ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ ಪ್ರತಿಯಾದ ವರ್ತನೆ ಅಥವಾ ಗುಣ

ಉದಾಹರಣೆ : ಈ ನಾಟಕಕ್ಕೆ ನೀರಸ ಪ್ರತಿಕ್ರಿಯೆ ಇತ್ತು.

ಸಮಾನಾರ್ಥಕ : ಪ್ರತಿಕ್ರಿಯೆ, ಪ್ರತಿವರ್ತನೆ


ಇತರ ಭಾಷೆಗಳಿಗೆ ಅನುವಾದ :

कोई क्रिया होने पर उसके विरोध में या परिणामस्वरूप दूसरी ओर होनेवाली क्रिया।

चोरी पकड़ी जाने के बाद बिना प्रतिक्रिया के उसने अपना अपराध स्वीकार कर लिया।
प्रतिक्रिया