ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಜಾಪತ್ಯ ವಿವಾಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಿಂದೂ ಧರ್ಮಗ್ರಂಥಗಳ ಅನುಸಾರದ ಈ ವಿವಾಹದಲ್ಲಿ ತಂದೆಯು ತನ್ನ ಮಗಳ ಕೈಯನ್ನು ವರನ ಕೈಯಲ್ಲಿಟ್ಟು ನೀವು ಇಬ್ಬರೂ ಸೇರಿ ಧರ್ಮದ ಪಾಲನೆಯನ್ನು ಮಾಡಬೇಕು ಎಂದು ಹೇಳುವುದು

ಉದಾಹರಣೆ : ಆಧುನಿಕ ಕಾಲದಲ್ಲಿ ಪ್ರಜಾಪತ್ಯ ವಿವಾಹ ಪ್ರಚಲಿತದಲ್ಲಿಲ್ಲ.

ಸಮಾನಾರ್ಥಕ : ಪ್ರಜಾಪತ್ಯ-ವಿವಾಹ


ಇತರ ಭಾಷೆಗಳಿಗೆ ಅನುವಾದ :

हिंदू धर्मग्रंथों के अनुसार वह विवाह जिसमें पिता अपनी कन्या का हाथ वर के हाथ में यह कहकर देता था कि तुम लोग मिलकर धर्म का पालन करोगे।

आधुनिक युग में प्राजापत्य विवाह प्रचलन में नहीं है।
प्राजापत्य विवाह