ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೌರತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪೌರತ್ವ   ನಾಮಪದ

ಅರ್ಥ : ಯಾವುದಾರೂ ರಾಜ್ಯದ ಅಥವಾ ದೇಶದ ನಾಗರೀಕತೆಯಿಂದ ಲಭಿಸುವ ಸಾಮಾಜಿಕ ಹಾಗು ರಾಜಕೀಯ ಅಧಿಕಾರಗಳು

ಉದಾಹರಣೆ : ನಾವು ಪೌರತ್ವದ ಸರಿಯಾದ ಪ್ರಯೋಜನ ಮಾಡಿಕೊಳ್ಳಬೇಕು.


ಇತರ ಭಾಷೆಗಳಿಗೆ ಅನುವಾದ :

किसी स्थान,देश,या राज्य के नागरिक होने पर प्राप्त होनेवाली सामाजिक स्थिति और राजनीतिक अधिकार।

हमे नागरिकता का सही उपयोग करना चाहिए।
नागरिकता

The position or status of being a citizen of a particular country.

Bharat does not allow dual citizenship.
citizenship