ಅರ್ಥ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
ಉದಾಹರಣೆ :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ಸಮಾನಾರ್ಥಕ : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ
ಇತರ ಭಾಷೆಗಳಿಗೆ ಅನುವಾದ :
Not wounded.
unwoundedಅರ್ಥ : ಗಾಯರಹಿತವಾಗಿರುಂತಹ
ಉದಾಹರಣೆ :
ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.
ಸಮಾನಾರ್ಥಕ : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ
ಇತರ ಭಾಷೆಗಳಿಗೆ ಅನುವಾದ :